ವೀರರ ನಂಬಿಕೆಯ ಸರಣಿ
ಸರಣಿಗಳು 2 ಸಂಚಿಕೆಗಳು
ಪೋಷಕರ ಮಾರ್ಗದರ್ಶನ ಶಿಫಾರಸು ಮಾಡಲಾಗಿದೆ
ಕ್ರಿಸ್ತನ ಹೆಸರಿಗಾಗಿ ಬಾಧೆಪಡುವ ಘಟನೆಗಳು ಪ್ರಪಂಚದಾದ್ಯಂತ ನಡೆಯುತ್ತಿವೆ ಮತ್ತು ಈ ಪೀಡಿತ ದೇಶಗಳಲ್ಲಿ ಸಹೋದರ ಸಹೋದರಿಯರಿಗಾಗಿ ಪ್ರಾರ್ಥಿಸುವ ಮತ್ತು ಬೆಂಬಲಿಸುವ ಜವಾಬ್ದಾರಿಕೆ ನಮ್ಮ ಮೇಲಿದೆ. ಹುತಾತ್ಮರ ಧ್ವನಿಯು ಈ ಎಂಟು ಕಿರುಚಿತ್ರಗಳಲ್ಲಿ, ಮೂರು ಖಂಡಗಳಾದ್ಯಂತ ಹಿಂಸೆಗೆ ಒಳಗಾದ ಕ್ರಿಸ್ತನ ಹಿಂಬಾಲಕರು ಘೋರ ಬಾಧೆಗಳ ಮಧ್ಯೆ ತಮ್ಮ ನಿರೀಕ್ಷೆ ಮತ್ತು ನಂಬಿಕೆಯ ಕಥೆಗಳನ್ನು ಹಂಚಿಕೊಂಡಿದ್ದಾರೆ. ಹಿಂಸಕರ ಎದುರು ಈ ವಿಶ್ವಾಸಿಗಳ ಸ್ಥಿರ ನಂಬಿಕೆ ಮತ್ತು ಕ್ಷಮಾಪಣೆಯಿಂದ ಪ್ರಪಂಚದ ಇತರ ಭಾಗಗಳಲ್ಲಿರುವ ನಮ್ಮ ಸಹೋದರ ಸಹೋದರಿಯರ ಮಹಾನ್ ಹೃದಯಗಳನ್ನು ಕುರಿತು ನಮಗೆ ನೆನಪಿಸುತ್ತದೆ.
- ಅಲ್ಬೇನಿಯನ್
- ಅರೇಬಿಕ್
- ಅಜೆರ್ಬೈಜಾನಿ
- ಬಂಗಾಳ
- ಬಾಂಗ್ಲಾ (ಪ್ರಮಾಣಿತ)
- ಬರ್ಮೀಸ್
- ಚೈನೀಸ್ (ಸಾಂಪ್ರದಾಯಿಕ)
- ಚೈನೀಸ್ (ಸರಳೀಕೃತ)
- ಜೆಕ್
- ಡಚ್
- ಆಂಗ್ಲ
- ಫ್ರೆಂಚ್
- ಜರ್ಮನ್
- Greek
- ಹೌಸಾ
- ಹೀಬ್ರೂ
- ಹಿಂದಿ
- ಇಂಡೋನೇಷಿಯನ್
- ಕನ್ನಡ
- ಕೊರಿಯನ್
- ಲಾವೊ
- ಮರಾಠಿ
- ನೇಪಾಳಿ
- ಒಡಿಯಾ (ಒರಿಯಾ)
- ಪರ್ಷಿಯನ್
- ಪೋಲಿಷ್
- ಪೋರ್ಚುಗೀಸ್ (ಬ್ರೆಜಿಲಿಯನ್)
- ಪೋರ್ಚುಗೀಸ್ (ಯೂರೋಪಿಯನ್)
- ರೊಮೇನಿಯನ್
- ರಷ್ಯನ್
- ಸ್ಪ್ಯಾನಿಷ್ (ಲ್ಯಾಟಿನ್ ಅಮೆರಿಕಾ)
- ಟ್ಯಾಗಲೋಗ್
- ತೆಲುಗು
- ಉರ್ದು
- ವಿಯೆಟ್ನಾಮೀಸ್
ಸಂಚಿಕೆಗಳು
-
ಲಯೇನಾಳ ಕಥೆ
ಲಯೇನಾ ಪ್ರಾರ್ಥಿಸುತ್ತಿದ್ದಂತೆ, ಯುದ್ಧದಿಂದ ಹಾನಿಗೊಳಗಾದ ಸಿರಿಯಾದಲ್ಲಿ ದೇವರಿಗೆ ಸಾಕ್ಷಿಯಾಗಿರಲು ಅವಳು ತನ್ನ ಜೀವಿತವನ್ನು ದೇವರಿಗೆ ಒಪ್ಪಿಸಿಕೊಟ್ಟಳು. ಆದರೆ ದೇವರು ತನ್ನ ಪ್ರಾಣಕ... more
ಲಯೇನಾಳ ಕಥೆ
ಲಯೇನಾ ಪ್ರಾರ್ಥಿಸುತ್ತಿದ್ದಂತೆ, ಯುದ್ಧದಿಂದ ಹಾನಿಗೊಳಗಾದ ಸಿರಿಯಾದಲ್ಲಿ ದೇವರಿಗೆ ಸಾಕ್ಷಿಯಾಗಿರಲು ಅವಳು ತನ್ನ ಜೀವಿತವನ್ನು ದೇವರಿಗೆ ಒಪ್ಪಿಸಿಕೊಟ್ಟಳು. ಆದರೆ ದೇವರು ತನ್ನ ಪ್ರಾಣಕ್ಕಿಂತ ಹೆಚ್ಚಿನ ಸಂಗತಿಯನ್ನು ಕೇಳುತ್ತಿರುವುದನ್ನು ಆಕೆ ಗ್ರಹಿಸಿಕೊಂಡಳು. ಆಕೆ ಆ ಸರ್ಮಪಣೆಯನ್ನು ಮಾಡಬಹುದೇ?
-
ಸಾಂಗ್-ಚುಲ್ ಕಥೆ
ಅಪಾಯದ ಹೊರತಾಗಿಯೂ ಉತ್ತರ ಕೊರಿಯನ್ನರೊಂದಿಗೆ ಸುವಾರ್ತೆಯನ್ನು ಹಂಚಿಕೊಳ್ಳುವುದನ್ನು ಮುಂದುವರಿಸುವ ಮೂಲಕ ತನ್ನ ಮಾರ್ಗದರ್ಶಕರ ಹೆಜ್ಜೆಗಳನ್ನು ಅನುಸರಿಸಿದ ಒಬ್ಬ ವ್ಯಕ್ತಿ, ಪಾಸ್ಟರ್ ಹ... more
ಸಾಂಗ್-ಚುಲ್ ಕಥೆ
ಅಪಾಯದ ಹೊರತಾಗಿಯೂ ಉತ್ತರ ಕೊರಿಯನ್ನರೊಂದಿಗೆ ಸುವಾರ್ತೆಯನ್ನು ಹಂಚಿಕೊಳ್ಳುವುದನ್ನು ಮುಂದುವರಿಸುವ ಮೂಲಕ ತನ್ನ ಮಾರ್ಗದರ್ಶಕರ ಹೆಜ್ಜೆಗಳನ್ನು ಅನುಸರಿಸಿದ ಒಬ್ಬ ವ್ಯಕ್ತಿ, ಪಾಸ್ಟರ್ ಹಾನ್ ರವರ ಶಿಷ್ಯರಲ್ಲಿ ಒಬ್ಬರಾದ ಸಾಂಗ್-ಚುಲ್ ರವರ ಕಣ್ಣುಗಳ ಮುಂದೆ ಕಥೆಯನ್ನು ಹೇಳಲಾಗಿದೆ.